ಓಡಾಡುವುದನ್ನೆಲ್ಲಾ ತಿನ್ನುವ ಚೀನಿಯರಿಗೆ ಕೊರೋನಾ ವೈರಸ್ ದೊಡ್ಡ ಪೆಟ್ಟು ನೀಡಿದೆ. ಕೊರೋನಾ ವೈರಸ್ ಚೀನಾವನ್ನೇ ಸ್ಥಬ್ದವಾಗುವಂತೆ ಮಾಡಿದೆ. ಇದೀಗ ಚೀನೀಯರು ತಮ್ಮ ಆಹಾರ ಪದ್ಧತಿಯನ್ನು ಬದಲಾಯಿಸಿಕೊಳ್ಳುತ್ತಿರುವ ಸೂಚನೆ ಸಿಕ್ಕಿದೆ.<br /><br />The coronavirus caused China to stall. Now the Chinese have got a notice that they are changing their diet.